ಶ್ರೀ ಎನ್ ಬಾಲಕಷ್ಣ, ವಲಯ ಅರಣ್ಯಾಧಿಕಾರಿ; ಶ್ರೀ ಟಿ.ಎಸ್.ತಸಗಾವಂಕರ್, ವಲಯ ಅರಣ್ಯಾಧಿಕಾರಿ; ಶ್ರೀ ಎಂ.ಬಿ.ಗವಸ್, ಅರಣ್ಯ ರಕ್ಷಕ,ಇವರುಗಳ ವಿರುದ್ಧ ಕೈಬಿಟ್ಟ ಶಿಸ್ತು ಕ್ರಮ ಪ್ರಕ್ರಿಯೆಯನ್ನು 1957ರ ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಯ ನಿಯಮ 26ರ ಅಡಿಯಲ್ಲಿ ಪುನರಾವಲೋಕಿಸಿದ ಅನುಪಾಲನಾ ಕ್ರಮದ- ಆದೇಶ.   22/01/2018

 ಶ್ರೀ ಡಿ. ರಘು, ವಲಯ ಅರಣ್ಯಾಧಿಕಾರಿ ಮತ್ತು ಶ್ರೀ ಎಸ್.ಜಿ. ಹೆಗಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಇವರುಗಳ ವಿರುದ್ಧದ ಇಲಾಖಾ ವಿಚಾರಣೆಯನ್ನು ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 12(3)ರಲ್ಲಿ ಸಲ್ಲಿಕೆಯಾಗಿರುವ ವರದಿಯ ಕುರಿತು.   22/01/2018

 ಶ್ರೀ ಟಿ.ಎ. ಪುರಾಣೆಕ್ ಮಠ್,ವಲಯ ಅರಣ್ಯಾಧಿಕಾರಿ(ನಿವೃತ್ತ) ಇವರ ವಿರುದ್ಧ ಇಲಾಖಾ ವಿಚಾರಣೆ - ದಂಡನೆ ವಿಧಿಸುವ ಬಗ್ಗೆ ಆದೇಶ.   22/01/2018

 ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ತೆಗೆದುಕೊಂಡ ತೀರ್ಮಾನದ ಬಗ್ಗೆ.   20/01/2018

 ಕ.ಸ.ಸ.ದ ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ ಹಿರಿಯ ಸಹಾಯಕರ ದಿನಾಂಕ:01-01-2017ರಲ್ಲಿದ್ದಂತೆ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ   19/01/2018

 ಕ.ಸ.ಸ.ದ ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದ ಸಹಾಯಕರ ದಿ:01-01-2017 ರಲ್ಲಿದ್ದಂತೆ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ   19/01/2018

 ಕ.ಸ.ಸ.ದ ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ ಬೆರಳಚ್ಚುಗಾರರ ದಿ:01-01-2017 ರಲ್ಲಿದ್ದಂತೆ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ   19/01/2018

 ಕ.ಸ.ಸ.ದ ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ ಕಿರಿಯ ಸಹಾಯಕರ ದಿ:01-01-2017 ರಲ್ಲಿದ್ದಂತೆ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ .   19/01/2018

 ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಅರ್ಜಿ ಸಂಖ್ಯೆ: 574-576/2015ರ ದಿನಾಂಕ 10.09.2015ರನ್ವಯ ಶ್ರೀಮತಿ ತಿಮ್ಮಮ್ಮ, ಶ್ರೀ ಬಾಲಪ್ಪ ಮತ್ತು ಶ್ರೀ ಮುನಿಮಾರಪ್ಪ, ನಿವೃತ್ತ ಜಾಡಮಾಲಿಗಳು ಇವರುಗಳ ಸೇವೆಯನ್ನು ಸಕ್ರಮಗಳಿಸಿ ನಿವೃತ್ತಿ ಸೌಲಭ್ಯಗಳನ್ನು ಮಂಜೂರು ಮಾಡುವ ಕುರಿತು   18/01/2018

 ಶ್ರೀಮತಿ ಸಿ ವಿ ಶ್ವೇತಾನಾಯ್ಡು, ಮಪಿಸಿ-540, ರಾಣಿಬೆನ್ನೂರು ಸಂಚಾರ ಪೊಲೀಸ್ ಠಾಣೆ, ಹಾವೇರಿ ಜಿಲ್ಲೆ ಇವರ ಖಾಯಂ ಪೂರ್ವ ಅವಧಿಯನ್ನು ವಿಸ್ತರಿಸುವ ಕುರಿತು ಆದೇಶ   17/01/2018


                                 ಭಾಷೆ :                         

 
Note : Please use Internet Explorer 6.0 and above,Mozilla Firefox

Home ¦ User Manual ¦ Contact Us