ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಸಹಾಯಕರು ಮತ್ತು ಸಮಾನ ವೃಂದದ ನೌಕರರಿಗೆ 2017ನೇ ಸಾಲಿನ ನವೆಂಬರ್ ತಿಂಗಳ ಗಳಿಕೆ ರಜೆ ನಗದೀಕರಣ ಕುರಿತು.   18/11/2017

 ಇಂಧನ ಇಲಾಖೆ (ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ)ಯ ಸೇವೆಗಳನ್ನು ಸಕಾಲದಡಿ ಸೇರ್ಪಡೆ ಮಾಡುವ ಬಗ್ಗೆ   18/11/2017

 ವಲಯ ಅರಣ್ಯಾಧಿಕಾರಿ ವೃಂದದಿಂದ ಸಹಾಯಕ ಅರಣ್ಯಾಧಿಕಾರಿ ವೃಂದಕ್ಕೆ ನಿಯಮ 32ರಡಿ ತಾತ್ಕಾಲಿಕ ಬಡ್ತಿ ನೀಡುವ ಬಗ್ಗೆ   20/07/2017

 ಕಿರಿಯ ಸಹಾಯಕರಿಗೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ.   16/11/2017

 ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಗಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಅವಶ್ಯ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳುವ ಸಂಬಂಧ ಸಾಮಾಜಿಕ ಪರಿಣಾಮ ನಿರ್ಧರಣಾ ಅಧ್ಯಯನ ವರದಿ ಪರಾಮರ್ಶೆಗಾಗಿ ತಜ್ಞರ ತಂಡವನ್ನು ರಚಿಸುವ ಕುರಿತು.   17/11/2017

 ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಗಾಗಿ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅವಶ್ಯ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳುವ ಸಂಬಂಧ ಸಾಮಾಜಿಕ ಪರಿಣಾಮ ನಿರ್ಧರಣಾ ಅಧ್ಯಯನ ವರದಿ ಪರಾಮರ್ಶೆಗಾಗಿ ತಜ್ಞರ ತಂಡವನ್ನು ರಚಿಸುವ ಕುರಿತು.   17/11/2017

 ಕ.ಸ.ಸ.ಸಹಾಯಕರಿಗೆ ಪರಿವರ್ತಿತ/ಗಳಿಕೆ ರಜೆ ಮಂಜೂರು ಮಾಡುವ ಬಗ್ಗೆ.   16/11/2017

 ದಿನಾಂಕ11.07.2009 ನಂತರ ನೇಮಕ ಹೊಂದಿರುವ ಉಪನ್ಯಾಸಕರನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ.   15/11/2017

 ಶ್ರೀ ಬಿ .ಎಂ. ರವೀಂದ್ರಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಇವರಿಗೆ ಕಡ್ಡಾಯ ನಿರೀಕ್ಷಣಾ ಅವಧಿ ಮಂಜೂರು ಮಾಡುವ ಬಗ್ಗೆ,   10/11/2017

 ಕೆ.ಅರ್.ಇ.ಎಸ್.ಆರ್.ವಿ. ಬಿಡಪ್ ಕಾನೂನು ಕಾಲೇಜು, ಬೀದರ್ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ / ಬೋಧಕೇತರ ಸಿಬ್ಬಂದಿಯ ನೇಮಕಾತಿಯನ್ನು ಅನುಮೋದಿಸುವ ಬಗ್ಗೆ   16/11/2017


                                 ಭಾಷೆ :                         

 
Note : Please use Internet Explorer 6.0 and above,Mozilla Firefox

Home ¦ User Manual ¦ Contact Us